far gone
ಗುಣವಾಚಕ
  1. ಅತಿ ರೋಗಗ್ರಸ್ತನಾದ; ಬಹಳ ಕಾಯಿಲೆಗೆ ತುತ್ತಾಗಿರುವ.
  2. ಅತಿ ಹುಚ್ಚನಾದ; ಬಹಳ ಹುಚ್ಚು ಹಿಡಿದ.
  3. ತೀರ ಕುಡಿದ; ಮಿತಿ ಈರಿ ಕುಡಿದ.
  4. ಮಿತಿಈರಿ ಸಾಲಕ್ಕೆ ಸಿಕ್ಕಿಕೊಂಡಿರುವ; ತೀರ ಋಣಗ್ರಸ್ತನಾದ.
  5. ಬಹಳ ಬೆಳೆದುಬಿಟ್ಟಿರುವ.
  6. ಬಹಳ ಕಾಲದ; ಬಹಳ ಕಾಲ ಆಗಿರುವ.